Tumkuru Nagarasabha

ತುಮಕೂರು ಸ್ಥಳೀಯ ಸಂಸ್ಥೆಯ 1975 ರಲ್ಲಿ ನಗರಸಭೆಯಾಯಿತು. ತುಮಕೂರು ಬೆಂಗಳೂರು-ಪೂನ ರಾಜ್ಯ ಹೆದ್ದಾರಿ -4 ರಲ್ಲಿ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ನಗರದ ಜನಸಂಖ್ಯಾ 2001ರ ಸಮೀಕ್ಷೆಯಂತೆ 2,48,592 ನಗರದಲ್ಲಿ 35-ವಾರ್ಡ್ ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ.